Friday, December 18, 2009

ನಿನ್ನೆಗಳಲ್ಲಿ ನಿ೦ತ ಅವರು ನಮ್ಮ ನಾಳೆಗಳನ್ನು ಸಿ೦ಗರಿಸಿದರು ...

ಹಾಗೊಮ್ಮೆ ಲೆಕ್ಕ ಹಾಕಿದರೆ ಮು೦ಬಯಿ ಕನ್ನಡಿಗ ತಾನು ಕರ್ಮ ಭೂಮಿಯಲ್ಲಿ ಗಳಿಸಿದ ಆದಾಯದಲ್ಲಿ ಅರ್ಧಾ೦ಶಕ್ಕೂ ಹೆಚ್ಚು ಹಣವನ್ನು ಕುಟು೦ಬದ ಅಭಿವೃದ್ದಿ , ದೇವಾಲಯಗಳ ಜೀರ್ಣೋದ್ಧಾರ , ಶಾಲೆ ಕಾಲೇಜುಗಳ ನವೀಕರಣ ಹೀಗೆ ನಾನಾ ರೂಪದಲ್ಲಿ ಬಿಟ್ಟು ಬ೦ದ ಜನ್ಮ ಭೂಮಿಗೆ ರವಾನಿಸುತ್ತಿದ್ದಾನೆ .ಅದರಲ್ಲೂ ಕರಾವಳಿ ಜಿಲ್ಲೆಗಳ ಲಕ್ಷಾ೦ತರ ಕುಟು೦ಬಗಳ ನೆಮ್ಮದಿಯ ಬದುಕಿನ ಹಿ೦ದೆ ಮು೦ಬಯಿಗೆ ವಲಸೆ ಹೋದ ಸದಸ್ಯನ ಋಣ ಭಾಗವಿದೆ. ..ಸೋತು ಊರು ಬಿಟ್ಟ ಇವರು ಆಧುನಿಕ "ಜ೦ಗಮ" ರು ...ಓದಿ ಬದುಕುತ್ತಾ ಬದುಕಿಸಿದವರ ಜೀವಿತದ ಕುರಿತು...

jahttp://www.udayavani.com/epaper/PDFList.aspx?Pg=H&Edn=MB&DispDate=12/14/2009

Tuesday, December 1, 2009

ಎ೦ತಾ ಹದವಿತ್ತೇ ಬಾಲ್ಯಕೆ ...

ನೀವು ಮಹಾನಗರವಾಸಿಗಳಾದರೆ, "ಹೆಂಚ್ ಮೆನ್ " ಗಳ ಬಗೆಗೆ ತಿಳಿದಿರಬಹುದು.. ಇಲ್ಲೊಬ್ಬರಿದ್ದಾರೆ, ಜನ ಇವರನ್ನು ಪ್ರೀತಿಯಿಂದ ಮುಂಬಯಿ ನಗರ ದ "ಬೆಂಚ್ ಮೆನ್ " ಎ೦ದು ಕರೆಯುತ್ತಾರೆ ...ಓದಿ
http://www.udayavani.com/showstory.asp?news=1&contentid=692735&lang=2

ಕೈ ಜಾರಿದರೂ ..ಕಾಲಕ್ಕೆ ಸೇರಿದರೂ ಕಳೆದು ಹೋಗದು ಬಾಲ್ಯ ಮಿದುಳು ಮಲಗುವ ತನಕ ..!
http://www.udayavani.com/epaper/PDFList.aspx?Pg=H&Edn=MB&DispDate=11/30/2009